ಕಸದ ರಾಶಿ ರಾಶಿ…

ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬ‌ಮುಗಿದ ಬಳಿಕ ಬೆಂಗಳೂರಿನ ಸಿಟಿ ಮಾರುಕಟ್ಟೆ ಹಳೆ ಬಸ್ ನಿಲ್ದಾಣದಲ್ಲಿ ಕಸದ ರಾಶಿ ಟನ್ ಗಟ್ಟಲೆ ಬಿದ್ದಿರುವುದು…