ಕಸದ ತೊಟ್ಟಿಯಾಗಿ ಪರಿವರ್ತನೆ

ಮೈಸೂರು ಬ್ಯಾಂಕ್ ವೃತದ ಬಳಿ ಟೆಂಡರ್ ಶೂರ್ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಕಸದ ತೊಟ್ಟಿ ಯಾಗಿ ಮಾರ್ಪಟ್ಟಿದೆ ಇದರಿಂದ ಟ್ರಾಫಿಕ್ ಚೌಕಿ ಬಳಿ ದೂರ್ವಾಸನೆ ತುಂಬಿದ್ದು ಪೋಲೀಸರಿಗೆ ಕಿರಿಕಿರಿ ಆಗುತ್ತಿದೆ.