ಕಷಾಯ ವಿತರಣೆ

ಬಂಟ್ವಾಳ: ತುಳುಕೂಟ ಬಂಟ್ವಾಳದ ಆಶ್ರಯದಲ್ಲಿ ಮತ್ತು ಶ್ರೀ ರಕೇಶ್ವರಿ ದೇವಸ್ಥಾನ ಬಿ.ಸಿ.ರೋಡು ಆಡಳಿತ ಸಮಿತಿ ಆಟಿ ತಿಂಗಳ ಸಂಪ್ರದಾಯದ ಆಟಿ ಅಮವಾಸ್ಯೆ ದಿನದ ಸಾರ್ವಜನಿಕ ಪಾಲೆಯ ಕೆತ್ತೆಯ ಕಷಾಯ ವಿತರಣೆ ಮಾಡಲಾಯಿತು.