ಕವನ ಸಂಕಲನ ಜನಾರ್ಪಣೆ

ಕಲಬುರಗಿ: ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಅವರ ಬೆಳಕು ಮೂಡಿದಾಗ ಕವನ ಸಂಕಲನ ಹಾಗೂ ಆಧುನಿಕ ವಚನಗಳು ಕೃತಿಗಳ ಜನಾರ್ಪಣೆ ಸಮಾರಂಭ ನಗರದ ಕನ್ನಡ ಭವನದಲ್ಲಿಂದು ನಡೆಯಿತು.