ಕಳಪೆ ಕಾಮಗಾರಿಗೆ ಮಣ್ಣು ಹಾಕಿ ಸರಿಪಡಿಸಲು ಮನವಿ

ಕುಡತಿನಿ, ಮಾ. 24 : ಕುಡತಿನಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಕಳಪೆ ಕಾಮಗಾರಿ ನಡೆಯುತ್ತಿದ್ದು ಸರಿಯಾಗಿ ಉಪಯೋಗ ಆಗುವಂತಹ ಫಲವತ್ತತೆಯಾದ ಮಣ್ಣು ಹಾಕಿ ಸರಿಪಡಿಸಲು ಕುಡುತಿನಿಯ ಪಟ್ಟಣ ಪಂಚಾಯತಿ ಅಧ್ಯಕ್ಷರು ಅದಕ್ಕೆ ಸಂಭಂದ ಪಟ್ಟ ಗುತ್ತಿಗೆದಾರರ ಹತ್ತಿರ ಹಾಗು ಜಿಲ್ಲಾಧಿಕಾರಿಗಳ ಹತ್ತಿರ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ
ಈ ಹಿಂದೆ ಕುಡತಿನಿ ಪಟ್ಟಣವನ್ನ ಧೂಳು ಮುಕ್ತ ಮಾಡಲು ಮಾಡಿದ್ದು ಈ ಕಾಮಗಾರಿಯಿಂದ ಮತ್ತೆ ಧೂಳು ಸಂಭವಿಸಿದೆ .
ಈ ಕಾಮಗಾರಿ ಯಿಂದ ದ್ವಿಚಕ್ರ ಸವಾರರಿಗೆ ತೊಂದರೆ ಆಗುತ್ತದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ವೆಂಕಟ ರಮಣ ಬಾಬು ಬಿ.ಕೆ.ಲೆನಿನ್ ಪಂಪಾಪತಿ ಸುನೀಲ್ ಮುಖಂಡರಾದ ಪ್ರತಾಪ ಉಪಸ್ಥಿತರಿದ್ದರು.