ಕಳಚಿ ಬಿದ್ದ ವಿದ್ಯುತ್ ತಂತಿ …

ಗುರುಮಠಕಲ್: ಮಳೆಗಾಳಿ ಹೊಡೆತಕ್ಕೆ ಹಳ್ಳದಲ್ಲಿ ವಿದ್ಯುತ್ ತಂತಿ ಹರಿದು ಬಿದ್ದರೂ ಗಮನ ಹರಿಸದ ಬಗ್ಗೆ ಸಂಜೆ ವಾಣಿ ದೊಂದಿಗೆ ಗ್ರಾಮಸ್ಥರು ಹಂಚಿಕೊಂಡರು.