ಕಲ್ಲದೊಡ್ಡಿ ತಾಂಡಾ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಚಿಂಚೋಳಿ,ಜ.9- ತಾಲೂಕಿನ ಕಲ್ಲದೊಡ್ಡಿ ತಾಂಡಾದಲ್ಲಿ ಸಂತ ಸೇವಾಲಾಲ ಮಹಾರಾಜರ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕರಾದ ಡಾ. ಅವಿನಾಶ ಜಾಧವ ಅವರು ಚಾಲನೆನೀಡಿದರು.
ಈ ಕಾರ್ಯಕ್ರಮದ ಸಾನಿಧ್ಯವನ್ನು ಜೈನ್ ಸಿಂಗ್ ಮಹಾರಾಜ್ ವಹಿಸಿದ್ದರು ಈ ಸಂದರ್ಭದಲ್ಲಿ. ಬಂಜಾರ ಸಮಾಜದ ಮುಖಂಡರಾದ ರಾಮಚಂದ್ರ ಜಾಧವ್. ಅರುಣ ಕುಮಾರ ಪವಾರ. ಸಾಸರ್ಗಾವ ಗ್ರಾಮದ ಮಾಜಿ ಪಂಚಾಯತ ಸದಸ್ಯ ಸುಂದರ ಡಿ ಸಾಗರ. ಹನುಮಂತ ಪಂಗರಗಾ.ಪ್ ಡಾ. ಬಾಬುರಾವ. ವಿಜಯಕುಮಾರ ಹಲಗಿ. ಹನುಮಂತ ರುಮ್ಮನಗೂಡ. ಸಿದ್ದು ಪಡಶೆಟ್ಟಿ. ಮತ್ತು ಕಲ್ಲದೊಡ್ಡಿ ತಾಂಡಾದ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.