ಕಲ್ಯಾಣ ಮಂಟಪದ ಮಾಲೀಕರು ಹಣ ವಾಪಸ್ ನೀಡಲು ಮನವಿ

ದಾವಣಗೆರೆ.ಏ.೨೪; ಈಗಾಗಲೇ ಕರೊನಾ ಎರಡನೆ ಅಲೇ ಹಬ್ಬುತ್ತಿದು ಈಗಾಗಲೇ ಸರ್ಕಾರದ ಒಪ್ಪಂದದಂತೆ ಮೇ 4 ರ ವರೆಗೆ ಲಾಕ್ ಡೊನ್ ಘೋಷಿಸಿದ್ದು ಅದ್ದೂರಿಯಾಗಿ  ನಿಶ್ಚಯವಾದ ಮದುವೆ ಮಂಟಪಗಳ ಗಳಲ್ಲಿ ಮದುವೆ ಮಾಡಲು ನಿರ್ಬಂಧ ವಿರುವುದರಿಂದ ಮದುವೆಗಳು ಮುಂದೂಡಲ್ಪಡುತ್ತಿದೆ ಹಾಗೂ ನಿರ್ಬಂಧದಂತೆ 50 ಜನರು ಮದುವೆಗೆ ಬರುವಂತೆ ಇರುವುದರಿಂದ ಮದುವೆಗಳು  ಮನೆಯ ಮುಂದೆ ನಡೆಯುತ್ತಿವೆ ಆದರೆ ಲಕ್ಷಗಟ್ಟಲೆ ಕೊಟ್ಟು  ಬುಕಿಂಗ್ ಆದ ಕಲ್ಯಾಣ ಮಂಟಪದ ಹಣವನ್ನು ಮಾಲೀಕರು ಹಿಂದಿರುಗಿಸುತ್ತಿಲ್ಲ ಆದ್ದರಿಂದ ಇಂತಹ ಸಮಯದಲ್ಲಿ ಜನರಿಗೆ ತುಂಬಾ ತೊಂದರೆಯಾಗುತ್ತಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತಯುವರಾಜ್ ಜಿಲ್ಲಾಧಿಕಾರಿಗಳಲ್ಲಿ ಮನವಿ        ಮಾಡಿದ್ದಾರೆ.