(ಸಂಜೆವಾಣಿ ವಾರ್ತೆ)
ಬಳ್ಳಾರಿ:ಏ,24- ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಕಲ್ಬುರ್ಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ, ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ರುದ್ರೇಶ್ವರ ಮಠ ನಿಡಗುಂದಿ ಹಡಗಲಿ ಮತ್ತು ಮರಿಕೊಟ್ಟೂರು ದೇವರು ಉತ್ತರ ಅಧಿಕಾರಿ ಕೊಟ್ಟೂರು ಸ್ವಾಮಿ ಅವರು ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ಅವರಿಗೆ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಿ. ನಾಗೇಂದ್ರ, ಮಲ್ಲಿಕಾರ್ಜುನ ಕೆ. ದೊಡ್ಡಬಸಪ್ಪ, ಕೊಟ್ರಪ್ಪ, ಜಂಬಣ್ಣ, ಬಸವರಾಜ್, ಅರಿವಿನ ಬಸವ, ಎಸ್. ಕೊಟ್ರಪ್ಪ ಮೊದಲಾದವರು ಇದ್ದರು.