ಕಲಾವಿದರ ಬೆನ್ನಿಗೆ ನಿಂತ ಶಾಸಕ ಎಸ್.ಭೀಮಾನಾಯ್ಕ

ಕೊಟ್ಟೂರು, ಮಾ- 15: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಕೊಟ್ಟೂರು ಹಾಗೂ ಹಗರಿಬೊಮ್ಮನಹಳ್ಳಿ ನಗರಗಳಲ್ಲಿ ನಾಟಕ ಕಂಪನಿಗಳು ರಂಗಮಂದಿರ ನಿರ್ಮಾಣಮಾಡಿದ್ದು ನಾಟಕ ಪ್ರದರ್ಶನಕ್ಕೆ ಜಿಲ್ಲಾಡಳಿತ ಪರವಾನಿಗೆ ನೀಡದ ಹಿನ್ನಲೆಯಲ್ಲಿ ನಾಟಕ ಕಂಪನಿಗಳು ಸಂಕಷ್ಟದಲ್ಲಿದ್ದು ಜೀವನ ನಡೆಸುವುದು ಸುಸ್ಥರವಾಗಿದ್ದು ವೃತ್ತಿ ರಂಗಭೂಮಿಯ ಕಲಾವಿಧರು ಸಂಕಷ್ಟ ನೋಡಿ ಕ್ಷೇತ್ರದ ಶಾಸಕ ಎಸ್.ಭೀಮಾನಾಯ್ಕ ಇವರ ಬೆನ್ನಿಗೆ ನಿಂತು ಪ್ರದರ್ಶನಕ್ಕೆ ಅವಕಾಶಮಾಡಿಕೊಡಲು ಮುಂದಾಗಿದ್ದಾರೆ ಇವರ ಕಾರ್ಯಕ್ಕೆ ಕ್ಷೇತ್ರದ ನಾಟಕ ಅಭಿಮಾನಿಗಳಿಂದ ಧನ್ಯತೆಯ ಸುರಿಮಳೆಯೇಹರಿದು ಬಂದಿದೆ.