ಕಲಾವಿದರಿಗೆ ದಿನಸಿ ವಿತರಣೆ

ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನಲ್ಲಿಂದು ಸಿನಿಮಾ,ರಂಗಭೂಮಿ ಕಲಾವಿದರಿಗೆ ದಿನಸಿ ಕಿಟ್ ವಿತರಿಸಲಾಯಿತು| ಸಚಿವ ಸೋಮಣ್ಣ,ಹಿರಿಯ ನಟಿ ತಾರಾ, ನಟ ಗಣೇಶ್, ಪಾಲಿಕೆ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಸೇರಿದಂತೆ ಅನೇಕರಿದ್ದಾರೆ.