ಕಲಬುರಗಿ ಸ್ಫೋಟ್ರ್ಸ ಹಬ್ಬಕ್ಕೆ ಚಾಲನೆ

ಕಲಬುರಗಿ:ಜ.16:ಬಿಲಗುಂದಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಕಲಬುರಗಿ ಸ್ಪೋಟ್ರ್ಸ್ ಹಬ್ಬ ದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಅನ್ನು ನಗರದ ಎಂ. ಎಸ್. ಕೆ. ಮಿಲ್ ಮೈದಾನದಲ್ಲಿ ಮಾಜಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ ಸದಸ್ಯರಾದ ತಿಪ್ಪಣಪ್ಪ ಕಮಕನೂರ್, ಕಾಂಗ್ರೆಸ್ ಮುಖಂಡರುಗಳಾದ ಶರಣು ಮೋದಿ, ಮಜರ್ ಅಲಂ ಖಾನ, ಪ್ರವೀಣ ಹರವಾಳ, ಫಾರೂಕ್ ಮನಿಯಾರ್, ಸಂತೋಷ್ ಪಾಟೀಲ್ ಧಣ್ಣೂರ್, ಲಿಂಗರಾಜ ತಾರಫೈಲ್, ಲಿಂಗರಾಜ್ ಕಣ್ಣಿ, ರಮೇಶ ಚೌಹಾನ್, ರಾಜೇಶ ಸೊಪ್ಪಣ್ಣ, ಶಿವಾನಂದ ಹೋನಗುಂಟಿ, ಈರಣ್ಣ ಝಳಕಿ, ವರ್ಷಾ ರಾಜೀವ ಜಾನೇ, ಹುಲಿಗೆಪ್ಪಾ ಕನಕಗಿರಿ, ಮಹ್ಮದ್ ಖಾಲಿದ, ಶೇಕ್ ಹುಸೇನ್ ಅತನೂರ್, ಧರ್ಮರಾಜ್ ಹೆರೂರ್, ಶರಣು ಕಲಶೆಟ್ಟಿ ವೆಂಕಟ್ ರೆಡ್ಡಿ, ಸಂಜೀವ ಹೊಲ್ಕರ್, ಓವೈಸ್ಪ ಶೇಕ್, ಪರಶುರಾಮ್ ನಾಟೆಕರ್, ಶಿವಮೂರ್ತಿ, ಅವಿನಾಶ್ ಭಾಸ್ಕರ್, ವಜ್ರಮುನಿ , ವಿಶ್ವನಾಥ್ ಪಾಟೀಲ್, ಸೈದಪ್ಪ ಡಾಂಗೆ, ಆರ್. ಎನ್. ಬಾಬಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.