ಕಲಬುರಗಿ ವರ್ತಕರ ಪ್ರತಿಭಟನೆ:

ಕಲಬುರಗಿ ಎಪಿಎಂಸಿ ಯಾರ್ಡನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿರುವದನ್ನು ಖಂಡಿಸಿ ಎಪಿಎಂಸಿ ವರ್ತಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.