ಕಲಬುರಗಿ – ದೆಹಲಿ ವಿಮಾನಯಾನ ಆರಂಭ

ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣದಿಂದ ನೂತನವಾಗಿ ಆರಂಭಿಸಲಾದ ಕಲಬುರಗಿ – ದೆಹಲಿ (ಹಿಂಡನ್) ನಡುವಿನ ವಿಮಾನಯಾನ ಸೇವೆಗೆ ಇಂದು ಸಂಸದ ಡಾ. ಉಮೇಶ್ ಜಾಧವ್ ಚಾಲನೆ ನೀಡಿದರು.