
ಕಲಬುರಗಿ,ಏ.24:ಕಲಬುರಗಿ ಜಿಲ್ಲೆಯ 09 ವಿಧಾನಸಭಾ ಮತಕ್ಷೇತ್ರಗಳಿಗೆ 2023ರ ಮೇ 10 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಿ ಕ್ರಮಬದ್ಧವಾದ 138 ಅಭ್ಯರ್ಥಿಗಳ ಪೈಕಿ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅಂತಿಮ ದಿನವಾದ ಸೋಮವಾರ 33 ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿರುವುದರಿಂದ ಅಂತಿಮವಾಗಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು 105 ಅಭ್ಯರ್ಥಿಗಳು ಚುನಾವಣೆಯ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಕಣದಲ್ಲಿ ಉಳಿದ ಅಭ್ಯರ್ಥಿ ಮತ್ತು ಪಕ್ಷದ ವಿವರ ಇಂತಿದೆ.
34-ಅಫಜಲಪುರ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
- ಎಂ.ವೈ. ಪಾಟೀಲ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
- ಮಾಲೀಕಯ್ಯ ವಿ. ಗುತ್ತೇದಾರ್ ಭಾರತೀಯ ಜನತಾ ಪಾರ್ಟಿ
- ಶಿವಕುಮಾರ ಮ. ನಾಟೀಕಾರ ಜನತಾದಳ (ಜಾತ್ಯಾತೀತ)
- ಶಿವರಾಜ ಪಾಟೀಲ ಕುಲಾಲಿ ಆಮ್ ಆದ್ಮಿ ಪಕ್ಷ
- ಹುಚ್ಚೇಶ್ವರ ವಠಾರ ಗೌರ ಬಹುಜನ ಸಮಾಜ ಪಾರ್ಟಿ
- ಕೆ.ಜಿ. ಪೂಜಾರಿ ಕರ್ನಾಟಕ ರಾಷ್ಟ್ರ ಸಮಿತಿ
- ಆರ್.ಡಿ. ಪಾಟೀಲ ಸಮಾಜವಾದಿ ಪಾರ್ಟಿ
- ರಮೇಶ ಜಮಾದಾರ ರಾಷ್ಟ್ರೀಯ ಸಮಾಜ ಪಕ್ಷ
- ಶಾಮರಾಯ ಬಕ್ಸರ ಹೊಸಮನಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ
10 ನಿತೀನ ವೆಂಕಯ್ಯ ಗುತ್ತೇದಾರ ಸ್ವತಂತ್ರ
35-ಜೇವರ್ಗಿ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
- ಅಜಯ ಧರ್ಮಸಿಂಗ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
- ದೊಡ್ಡಪ್ಪಗೌಡ ಎಸ್. ಪಾಟೀಲ ನರಿಬೋಳ ಜನತಾದಳ (ಜಾತ್ಯಾತೀತ)
- ಭೀಮು ಡಿ. ನೆಲೋಗಿ ಬಹುಜನ ಸಮಾಜ ಪಾರ್ಟಿ
- ವಿಶ್ವನಾಥ ರೆಡ್ಡಿ ಆಮ್ ಆದ್ಮಿ ಪಾರ್ಟಿ
- ಶಿವರಾಜ ಪಾಟೀಲ ರದ್ದೇವಾಡಗಿ ಭಾರತೀಯ ಜನತಾ ಪಾರ್ಟಿ
- ಅಶೋಕ ಸಾಹು ಗೋಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ
- ಚಂದ್ರಕಾಂತ ಸಾಹುಕಾರ ಇಂಡಿಯನ್ ಮೂಮ್ಮೆಂಟ್ ಪಾರ್ಟಿ
- ಬಸವರಾಜ ಕುಂಬಾರ ಬಳಿಚಕ್ರ ಕರ್ನಾಟಕ ರಾಷ್ಟ್ರ ಸಮಿತಿ
9 ಡಾ. ಮಹೇಶಕುಮಾರ ರಾಠೋಡ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ
10 ಶಿವಲಿಂಗಪ್ಪ ಕಿನ್ನೂರ ರಾಷ್ಟ್ರೀಯ ಸಮಾಜ ಪಕ್ಷ
11 ತಿಪ್ಪಣ್ಣ ಎಮ್. ಕಿನ್ನೂರ ಸ್ವತಂತ್ರ
12 ನಬಿಸಾಬ ಆರ್. ಬಡಿಗೇರ್ ಸ್ವತಂತ್ರ
13 ಮಲ್ಲಿಕಾರ್ಜುನ ಬೈಲಪ್ಪ ನೆಲೋಗಿ ಸ್ವತಂತ್ರ
14 ವಕೀಲ ಪಟೇಲ್ ಸ್ವತಂತ್ರ
15 ವಿಜಯಕುಮಾರ ಸ್ವತಂತ್ರ
40-ಚಿತ್ತಾಪುರ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
- ಪ್ರಿಯಾಂಕ ಖರ್ಗೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
- ಮಣಿಕಂಠ ರಾಠೋಡ ಭಾರತೀಯ ಜನತಾ ಪಾರ್ಟಿ
- ಡಾ. ಸುಭಾಶ್ಚಂದ್ರ ರಾಠೋಡ ಜನತಾದಳ (ಜಾತ್ಯಾತೀತ)
- ಜಗದೀಶ ಎಸ್. ಸಾಗರ ಆಮ್ ಆದ್ಮಿ ಪಕ್ಷ
- ಶರಣು ಪಿ. ಸೂಗೂರ ಬಹುಜನ ಸಮಾಜ ಪಾರ್ಟಿ
- ಮಲ್ಲಿಕಾರ್ಜುನ ಪೂಜಾರಿ ಕರ್ನಾಟಕ ರಾಷ್ಟ್ರ ಸಮಿತಿ
- ರಾಜು ಹದನೂರ ಸ್ವತಂತ್ರ
41-ಸೇಡಂ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
- ಖಾಸಿಮ್ ಸಾಬ ಬಹುಜನ ಸಮಾಜ ಪಾರ್ಟಿ
- ಬಾಲರಾಜ ಗುತ್ತೇದಾರ್ ಜನತಾದಳ (ಜಾತ್ಯಾತೀತ)
- ರಾಜಕುಮಾರ ಪಾಟೀಲ ತೇಲ್ಕೂರ ಭಾರತೀಯ ಜನತಾ ಪಾರ್ಟಿ
- ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
- ಶಂಕರ ಬಂದಿ ಸುಲೇಪೇಟ್ ಆಮ್ ಆದ್ಮಿ ಪಾರ್ಟಿ
- ಜಿ. ಲಲ್ಲೇಶ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ
- ಶಿವಕುಮಾರ ಕೋಡ್ಲಿ ಕರ್ನಾಟಕ ರಾಷ್ಟ್ರ ಸಮಿತಿ
- ಶ್ರೀನಿವಾಸ ಬೋಯಿನಿ ಜನಸ್ಪಂದನ ಪಾರ್ಟಿ
- ಅಶೋಕ ಕುಮಾರ ನಾಗೀಂದ್ರಪ್ಪ ಶೀಲವಂತ ಸ್ವತಂತ್ರ
10 ದೇವಿಂದ್ರ ಹಣಮಂತ ಹಡಪರ ಗರೂರ ಸ್ವತಂತ್ರ
11 ಭರತ ಕುಮಾರ ಜಿ ಸ್ವತಂತ್ರ
12 ಸುರೇಶ ಸ್ವತಂತ್ರ
42-ಚಿಂಚೋಳಿ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
- ಅವಿನಾಶ ಜಾಧವ ಭಾರತೀಯ ಜನತಾ ಪಕ್ಷ
- ಗೌತಮ ಬಕ್ಕಪ್ಪ ಬಹುಜನ ಸಮಾಜ ಪಕ್ಷ
- ಗೌತಮ ಮಾಣಿಕ ಆಮ್ ಆದ್ಮಿ ಪಕ್ಷ
- ಸುಭಾಷ ರಾಠೋಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ಸಂಜೀವನ ಯಾಕಾಪೂರ ಜನತಾದಳ (ಜಾತ್ಯಾತೀತ)
- ರಮೇಶ ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷ
- ಅವಿನಾಶ ಸ್ವತಂತ್ರ
- ಶಾಮರಾವ ಸ್ವತಂತ್ರ
- ಸುಭಾಷಚಂದ್ರ ಸ್ವತಂತ್ರ
- ಸಂತೋಷ ಸ್ವತಂತ್ರ
43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
- ಪಾಂಡುರಂಗ ಮಾವಿನಕರ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ಸವಾದಿ)
- ಬಸವರಾಜ ಮತ್ತಿಮಡು ಭಾರತೀಯ ಜನತಾ ಪಾರ್ಟಿ
- ಮೈಲಾರಿ ಯಶ್ವಂತ ಶೆಳ್ಳಿಗಿ ಬಹುಜನ ಸಮಾಜ ಪಾರ್ಟಿ
- ರಾಘವೇಂದ್ರ ಚಿಂಚನಸೂರ ಆಮ್ ಆದ್ಮಿ ಪಾರ್ಟಿ
- ರೇವುನಾಯಕ ಬೆಳಮಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
- ಗಣಪತರಾವ್ ಕೆ. ಮಾನೆ ಸೊಶಿಯಾಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್)
- ವೆಂಕಟೇಶ ಮಹಾರಾಜ ಕರ್ನಾಟಕ ರಾಷ್ಟ್ರ ಸಮಿತಿ
- ಹಣಮಂತ ರಾಷ್ಟ್ರೀಯ ಸಮಾಜ ಪಕ್ಷ
- ದತ್ತಾತ್ರೇಯ ಕೆ. ಕಮಲಾಪೂರಕರ ಸ್ವತಂತ್ರ
10 ಭಗವಾನ ಏಡುರಾಮ ಭೋವಿ ಸ್ವತಂತ್ರ
11 ರಮೇಶ ಭೀಮಸಿಂಗ್ ಚವ್ಹಾಣ ಸ್ವತಂತ್ರ
12 ಸತೀಶ ಬಿ. ಶಿಂಧೆ ಸ್ವತಂತ್ರ
44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
- ಅಲ್ಲಂಪ್ರಭು ಪಾಟೀಲ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
- ಕೃಷ್ಣಾ ರೆಡ್ಡಿ ಜನತಾದಳ (ಜಾತ್ಯಾತೀತ)
- ದತ್ತಾತ್ರೇಯ ಸಿ. ಪಾಟೀಲ ರೇವೂರ ಅಪ್ಪುಗೌಡ ಭಾರತೀಯ ಜನತಾ ಪಾರ್ಟಿ
- ಎಲ್.ಆರ್. ಬೋಸ್ಲೇ ಬಹುಜನ ಸಮಾಜ ಪಾರ್ಟಿ
- ಸಿದ್ದು ಪಾಟೀಲ (ತೆಗನೂರ) ಆಮ್ ಆದ್ಮಿ ಪಾರ್ಟಿ
6 ಮಹ್ಮದ್ ಅಸ್ಲಂ ಮನಿಯಾರ್ ಇಂಡಿಯನ್ ಮೂಮ್ಮೆಂಟ್ ಪಾರ್ಟಿ
7 ಮಹೇಶ ಎಸ್.ಬಿ. ಸೊಶಿಯಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್)
8 ವಿಜಯ ಜಾಧವ ಕರ್ನಾಟಕ ರಾಷ್ಟ್ರ ಸಮಿತಿ
9 ನಾಗಯ್ಯ ಗುತ್ತೇದಾರ್ ಜಿ. ಟೇಲರ್ ಸ್ವತಂತ್ರ
10 ಎಂ.ಡಿ. ಮಕಬೂಲಖಾನ್ ಸ್ವತಂತ್ರ
11 ಮೊಹಮ್ಮದ್ ಹುಸೇನ್ (ಮೊಹಮ್ಮದ್) ಸ್ವತಂತ್ರ
12 ಶರಣಬಸಪ್ಪಾ ಪಪ್ಪಾ ಸ್ವತಂತ್ರ
13 ಶಶಿಧರ ಸ್ವತಂತ್ರ
14 ಸುಧಾಕರ ಸ್ವತಂತ್ರ
45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
- ಕನೀಜ್ ಫಾತೀಮಾ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
- ಚಂದ್ರಕಾಂತ ಭಾರತಿ ೀಯ ಜನತಾ ಪಾರ್ಟಿ
- ನಾಸೀರ ಹುಸೇನ ಜನತಾದಳ (ಜಾತ್ಯಾತೀತ)
- ಎಮ್.ಡಿ. ಮಹಮೂದ್ ಶಹಾ ಬಹುಜನ ಸಮಾಜ ಪಾರ್ಟಿ
- ಸೈಯದ್ ಸಜ್ಜಾದ ಅಲಿ ಆಮ್ ಆದ್ಮಿ ಪಾರ್ಟಿ
- ಅಬ್ದುಲ್ ಹಮೀದ ಹಾಜಿ ಮೊಹ್ಮದ್ ಅಖಿಲ ಭಾರತೀಯ ಮುಸ್ಲಿಂ ಲೀಗ್ (ಸೆಕ್ಯೂಲರ್)
- ತಾರಾಬಾಯಿ ಭೋವಿ ಭಾರತೀಯ ಜನ ಸಾಮ್ರಾಟ್ ಪಾರ್ಟಿ
8 ಮಹ್ಮದ್ ಅಶರಫ್ ಆಲ್ ಇಂಡಿಯಾ ಮಜಲಿಸ್-ಎ-ಇನ್‍ಕಿಲಾಬ್-ಎ-ಮಿಲತ್
9 ಶರಣಬಸಪ್ಪ ಜನತಾದಳ (ಸಂಯುಕ್ತ)
10 ಅಬ್ದುಲ್ ರಹೀಮ್ ಸ್ವತಂತ್ರ
11 ಅಬ್ದುಲ್ ಹಮೀದ್ ಸ್ವತಂತ್ರ
12 ಮುಜಾಹೀದ್ ರೌಫ್ ಮಜಹರಿ ಸ್ವತಂತ್ರ
46-ಆಳಂದ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
- ಬಿ.ಆರ್. ಪಾಟೀಲ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
- ಮಹೇಶ್ವರಿ ಎಸ್. ವಾಲೆ ಜನತಾದಳ (ಜಾತ್ಯಾತೀತ)
- ಮುದಗಲೆ ರಾಜಕುಮಾರ ಬಹುಜನ ಸಮಾಜ ಪಾರ್ಟಿ
- ಶಿವಕುಮಾರ ಖೆಡ್ ಆಮ್ ಆದ್ಮಿ ಪಾರ್ಟಿ
- ಗುತ್ತೇದಾರ್ ಸುಭಾಷ ರುಕ್ಮಯ್ಯಾ ಭಾರತೀಯ ಜನತಾ ಪಾರ್ಟಿ
- ಉಮರ ಫಾರುಕ ಎಂ. ಡಿಗ್ಗಿ ಕರ್ನಾಟಕ ಜನಸೇವೆ ಪಾರ್ಟಿ
- ರಾಜು ತಂದೆ ಜಾಪು ಚವ್ಹಾಣ ಭಾರತೀಯ ಬಹುಜನ ಕ್ರಾಂತಿ ದಳ
- ಡಿ.ಕೆ. ಕೊಂಕಾಟೆ ರಾಷ್ಟ್ರೀಯ ಸಮಾಜ ಪಕ್ಷ
- ಮೌಲಾ ಮುಲ್ಲಾ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ
- ಅಪ್ಪಾರಾವ ಎಮ್. ಪಾಟೀಲ ಸ್ವತಂತ್ರ
- ಪಂಡಿತ ತಂದೆ ರುದ್ರಪ್ಪ ಜಿಗಡೆ ಸ್ವತಂತ್ರ
- ಮಹಿಬೂಬ್ ಬಾಷಾ ಅಬ್ದುಲ್‍ಸಾಬ ಶೇಖ ಸ್ವತಂತ್ರ
- ರತ್ನಪ್ಪ ರಾಮಚಂದ್ರ ಕುಂಬಾರ ಸ್ವತಂತ್ರ