ಕಲಬುರಗಿ ಜಿಲ್ಲೆಯಲ್ಲಿ ವ್ಯಾಪಕಮಳೆ

ಕಲಬುರಗಿ ಜು 13: ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು ಬಿದ್ದ ಮಳೆಯ ಪ್ರಮಾಣ ( ಮಿಮೀ ಗಳಲ್ಲಿ) ಹೀಗಿದೆ.ಕಲಬುರಗಿ ತಾಲೂಕಿನ ಕಲಬುರಗಿ ಐಬಿ 49, ಕಲಬುರಗಿ ಎಚ್ ಡಬ್ಲ್ಯೂ 36.4,ಪಟ್ಟಣ 40.9,ಅವರಾದ(ಬಿ) 22.3,ಸಾವಳಗಿ (ಬಿ) 37 ,ಕಮಲಾಪುರ ತಾಲೂಕಿನ ಕಮಲಾಪುರ 40,ಮಹಾಗಾಂವ 33,ಮಹಾಗಾಂವ ಕ್ರಾಸ್ 35.5,ಅಳಂದ ತಾಲೂಕಿನ ಅಳಂದ 40.2,ನಿಂಬರಗಿ 41,ಕೊರಳ್ಳಿ 34.2,ಮಾದನ ಹಿಪ್ಪರಗಿ 42,ಸರಸಂಬಿ 47,ನರೋಣಾ 36,ಖಜೂರಿ 72.3 ,ಶಹಾಬಾದ್ ತಾಲೂಕಿನ ದೇವತೆಗನೂರ 28,ಸೇಡಂ ತಾಲೂಕಿನ ಸೇಡಂ 55.7,ಅಡಕಿ,42.3.ಮುಧೋಳ 42,ಕೋಡ್ಲಾ,38.7,ಕೋಲ್ಕುಂದಾ 45.4
ಕಾಳಗಿ ತಾಲೂಕಿನ ಕಾಳಗಿ 38,ಹೆರೂರ ಕೆ 12.6,ಕೊಡ್ಲಿ 39.2,ಚಿಂಚೋಳಿ ತಾಲೂಕಿನ ಚಿಂಚೋಳಿ 15.7,ಕುಂಚಾವರಮ್ 50.3,ನಿಡಗುಂದಿ 32,ಚಿಮ್ಮನಚೋಡ 32,ಐನಾಪುರ 45.5 ,ಸುಲೇಪೇಟೆ 36.2 ,ಚಿತ್ತಾಪುರ ತಾಲೂಕಿನ ಚಿತ್ತಾಪುರ 50.4,ಅಳ್ಳೊಳ್ಳಿ 26.2.ನಾಲವಾರ 11.6 ಗುಂಡಗುರ್ತಿ,5,ಅಫಜಲಪುರ ತಾಲೂಕಿನ ಅಫಜಲಪುರ 21.8,ಕರಜಗಿ 29.2,ಅತನೂರ 20.2,ಗೊಬ್ಬೂರ 30,ಜೇವರಗಿ ತಾಲೂಕಿನ ಜೇವರಗಿ 19,ಅಂದೋಲಾ 7,ನೆಲೋಗಿ 18.8,ಜೇರಟಗಿ11.6,ಯಡ್ರಾಮಿ ತಾಲೂಕಿನ ಯಡ್ರಾಮಿ 9.4, ಇಜೇರಿಗಳಲ್ಲಿ 23 ಮಿಮೀ ಮಳೆಯಾಗಿದೆ.