ಕಲಬುರಗಿ ಕನೆಕ್ಟ್ ಜಾಲತಾಣಕ್ಕೆ ಚಾಲನೆ:

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆನ್ ಲೈನ್ ಮುಖಾಂತರ ಸ್ವೀಕರಿಸಿ ವಿಲೇವಾರಿಗೊಳಿಸಲು ರಚಿಸಲಾದ ಕಲಬುರಗಿ ಕನೆಕ್ಟ್ ಜಾಲತಾಣಕ್ಕೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು.