ಕರ್ನಾಟಕ ವನಿತೆಯರ ವಿಜಯ..

ಛತ್ತೀಸ್ ಗಡ ಬರಾಲಿಯಲ್ಲಿ ನಡೆದ 38 ನೇ ರಾಷ್ಟ್ರೀಯ ಅಮೆಚೂರ್ ನೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ವನಿತೆಯರ ತಂಡ ಹಿಮಾಚಲ ಪ್ರದೇಶ ತಂಡ ದ ವಿರುದ್ಧ 27-07 ಅಂತರದಂದ ಗೆಲುವು ಸಾಧಿಸಿ ಸೆಮಿ ಪೈನಲ್ ಪ್ರವೇಶಿಸಿದೆ