ಕರ್ತವ್ಯ ಹಸ್ತಾಂತರ

ಬಳ್ಳಾರಿ, ಮೇ.31: ವೀರಶೈವ ವಿದ್ಯಾವರ್ಧಕ ಸಂಘದ  ಸಿರುಗುಪ್ಪ ನಗರದಲ್ಲಿರುವ ವಿವೇಕಾನಂದ ಪಬ್ಲಿಕ್ ಆಂಗ್ಲ ಮಾಧ್ಯಮ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಕೆ.ಅಯ್ಯನಗೌಡ ಅವರು ಇಂದು ನಿವೃತ್ತಿಯಾದ ಕಾರಣ ಅವರು ಕರ್ತವ್ಯದ ಜವಾಬ್ದಾರಿಯನ್ನು ದೇಶನೂರು ಪ್ರೌಢ ಶಾಲೆಯ ಪ್ರಭಾರಿ ಮುಖ್ಯಗುರು ಬಿ.ಕುಮಾರ ಗೌಡ ಅವರಿಗೆ ಹೆಚ್ಚುವರಿಯಾಗಿ
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವೀರಭದ್ರಶರ್ಮ ಅವರು ಕಾರ್ಯಲಯದ ಮೌಖಿಕ ಆದೇಶದ ಮೇರೆಗೆ ಹಸ್ತಾಂತರಿಸಿದ್ದಾರೆ.