ಕರುನಾಡ ಕನ್ನಡ ಸೇನೆಯಿಂದ ರಾಜ್ಯೋತ್ಸವ

ದಾವಣಗೆರೆ.ನ.೧; ಕರುನಾಡ ಕನ್ನಡ ಸೇನೆಯಿಂದ ಕನ್ನಡ ರಾಜ್ಯೋತ್ಸವವನ್ನು ಕನ್ನಡವನ್ನ ವನದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು  ಕನ್ನಡಪರ ಹಿರಿಯ ಹೋರಾಟಗಾರ ಕೆ.ಜಿ.ಶಿವಕುಮಾರ್  ನೆರವೇರಿಸಿದರು. ಈ ಸಂದರ್ಭದಲ್ಲಿ ಕರುನಾಡ ಕನ್ನಡ ಸೇನೆಯ  ರಾಜ್ಯಾಧ್ಯಕ್ಷರಾದ ಗೋಪಾಲಗೌಡರು ಕನ್ನಡಪರ ಹಿರಿಯ ಹೋರಾಟಗಾರ  ಕನ್ನಡಪರ ಒಕ್ಕೂಟದ ಅಧ್ಯಕ್ಷರಾದ ಶಿವಕುಮಾರ್, ರಾಜೇಂದ್ರ ಬಂಗೇರ, ಕನ್ನಡಪರ ಹೋರಾಟಗಾರ ಸೋಮಶೇಖರ್ ಪ್ರಾಂಚೆಸ್ ಕುಮಾರ್, ಜಿಲ್ಲಾಧ್ಯಕ್ಷರಾದ ಅಂತಹ ಶಿವಪುತ್ರ ರಾಜೇಂದ್ರ ಬಂಗೇರ, ಸುನಂದ ವರ್ಣೇಕರ್, ಕಾರ್ಯದರ್ಶಿಯಾದ ಈರಮ್ಮ  ಭಾಗವಹಿಸಿದ್ದರು.