ಕರಾಳ ದಿನ ಅಚರಣೆ

ಎಎಪಿ ಸಂಚಾಲಕ ಹಾಗು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವ ನಡೆ ಖಂಡಿಸಿ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಕರಾಳದಿನ ಆಚರಿಸಲಾಯಿತು