ಕರಾಟೆ ಸ್ಪರ್ಧೆಯಲ್ಲಿ ಬಹುಮಾನ ಗೆದ್ದರು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ನಗರದ  ಟ್ರೇಡಿಷನಲ್ ಶೋಟಖಾನ್ ಕರಾಟೆ ಅಕಾಡೆಮಿ. ಇಲ್ಕಿನ  ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ 2 ನೇ  ರಾ ಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ಶ್ರೀ ಪಂಚಾಕ್ಷರಿ  ಮಾರ್ಷಿಯಲ್ ಆರ್ಟ್ಸ್ ಟ್ರಸ್ಸ್ ನ ಕರಾಟೆ ಪಟುಗಳು ಹಲವು ಬಹುಮಾನ‌ ಪಡೆದಿದ್ದಾರೆ.
15 ವರ್ಷದ ಕೆಳಗಿನ ವಿಭಾಗದಲ್ಲಿ ಸಮನ್‌ವಿತ ವಿಶ್ವಕರ್ಮ.ಬಿ. ಕಟಾದಲ್ಲಿ ಪ್ರಥಮ, ಘನ್ವಿ ಕಟಾದಲ್ಲಿ ತೃತೀಯ, ರೀತಿಷ.ಬಿ. ಕಟಾದಲ್ಲಿ ದ್ವೀತಿಯ, ಸನ್ವಿ.ಜಿ.ಎಂ. ಕಟಾದಲ್ಲಿ ಪ್ರಥಮ ಕುಮಿಟೆಯಲ್ಲಿ ತೃತೀಯ, ದೃವ ಕಟಾದಲ್ಲಿ ತೃತೀಯ, ತೇಜಶ್ವ ಕಟಾದಲ್ಲಿ ದ್ವೀತಿಯ, ವಿ.ಎನ್.ಗುರುದತ್ತ ಕಟಾದಲ್ಲಿ ತೃತೀಯ, ಕಮ್ಮದಲ್ಲಿ ತೃತೀಯ, ನಿಹಾರಿಕ ಸಿಂಗ್ ಕಟಾದಲ್ಲಿ ಪ್ರಥಮ, ಕುಮಿಟೆಯ ಯಲ್ಲಿ ತೃತೀಯ, ವರಪ್ರಸಾದ್.ಎಸ್. ಕಟಾದಲ್ಲಿ ದ್ವೀತಿಯ, ಗೌವತಮ್ ಕುಮಾರ್.ಎಸ್, ಕಟಾದಲ್ಲಿ ತೃತೀಯ, ಆಕಾಂಕ್ಷ.ಹೆಚ್, ಕಟಾದಲ್ಲಿ ದ್ವೀತಿಯ, ಮಾನಸ, ಕಟಾದಲ್ಲಿ ಪ್ರಥಮ, ಕುಮಿಟೆಯಲ್ಲಿ ಪ್ರಥಮ,
15 ವರ್ಷ ಮೇಲ್ಪಟ್ಟ ವಿಭಾಗದಲ್ಲಿ. ಕುಮಾರಿ ನಿಖಿತಾ.ಬಿ. ಕಟಾದಲ್ಲಿ ಪ್ರಥಮ, ಕುಮಿಟೆ ದ್ವೀತಿಯ, ಕುಮಾರಿ ಸ್ನೇಹ.ಹೆಚ್. ಕಟಾದಲ್ಲಿ ತೃತೀಯ, ಕುಮಟೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆಂದು ಟ್ರಸ್ಟ್ ನ ತರಬೇತಿದಾರ ಬಂಡ್ರಾಳ್ ಮೃತ್ಯುಂಜಯ ಸ್ವಾಮಿ ಪತ್ರಿಕಾ ಹೇಳುಕೆಯಲ್ಲಿ ತಿಳಿಸಿದ್ದಾರೆ.