ಕರಾಟೆ ಕಲಿಕೆಯಲ್ಲಿ ಪೊಲೀಸರು…

ಶಿವಮೊಗ್ಗದಲ್ಲಿ ಪೊಲೀಸರು ಕರಾಟೆ ಕಲಿಯುವುದರಲ್ಲಿ ನಿರತರವಾಗಿದ್ದು ರೌಡಿಗಳಿಗೆ ಭಯ ಎದುರಾಗುವಂತಾಗಿದೆ.ಡಿವೈಎಸ್ ಪಿ ಪ್ರಶಾಂತ್ ಮುನ್ನೋಳಿ ವಿಶೇಷ ಆಸಕ್ತಿ ವಹಿಸಿದ್ದಾರೆ.