ಕರವೇ ಘಟಕದಿಂದ ಪಾದಯಾತ್ರಿಗೆ ಬೀಳ್ಕೊಡುಗೆ


ಹರಿಹರ.ಡಿ.5;  ಕರ್ನಾಟಕ ರಕ್ಷಣಾ ವೇದಿಕೆ ಬಣದ ವತಿಯಿಂದ ದಿ. ಪುನೀತ್ ರಾಜಕುಮಾರ್ ಸಮಾಧಿಯನ್ನು ತಲುಪಲು ಧಾರವಾಡ ಜಿಲ್ಲೆಯ ಮನಗುಂಡಿ ಗ್ರಾಮದಿಂದ ಸುಮಾರು 500 ಕಿಲೋಮೀಟರ್ ಓಡುವ ಸಂಕಲ್ಪ ಮಾಡಿದಂತಹ  ದ್ರಾಕ್ಷಾಯಣಮ್ಮ ಕರವೇ ತಾಲೂಕು ಅಧ್ಯಕ್ಷ ವೈ ರಮೇಶ್ ಮಾನೆ,  ಕಾರ್ಯಧ್ಯಕ್ಷ   ಪ್ರೀತಮ್ ಬಾಬು, ಗೌರವಾಧ್ಯಕ್ಷರಾದ ಸುಬ್ರಮಣ್ಯ ನಾಡಿಗರ್,ಉಪಾಧ್ಯಕ್ಷರಾದ ಇಮ್ತಿಯಾಜ್ ಅಹಮದ್, ಅಣ್ಣಪ್ಪ ಲೋಕಿಕೆರೆ, ಕಾರ್ಯದರ್ಶಿ ಯಮನೂರು ಶಶಿ ನಾಯ್ಕ್ ಸಂಘಟನಾ ಕಾರ್ಯದರ್ಶಿ ರಾಮು, ರಂಜಿತ್ ಅಲಿ ಅಕ್ಬರ್,ರವಿ, ಅಣ್ಣಪ್ಪ, ವಸಂತ್, ವಿನಾಯಕ, ಅವರಿಗೆ ಸ್ವಾಗತ ಕೋರಿ ಅವರನ್ನು ಪಾದಯಾತ್ರೆ ಮುಖಾಂತರ ಬೀಳ್ಕೊಡಲಾಯಿತು.