ಕರವೇ ಗ್ರಾಮಘಟಕ:

ಯಾದಗಿರಿ ನಗರದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಲಯದಲ್ಲಿ ಜಿಲ್ಲಾಧ್ಯಕ್ಷ ಟಿಎನ್ ಭೀಮುನಾಯಕ ನೇತೃತ್ವದಲ್ಲಿ ವಡಿಗೇರಾ ತಾಲ್ಲೂಕಿನ ಕಾಡಂಗೇರಾ ಕರವೇ ಗ್ರಾಮ ಘಟಕ ರಚಿಸಲಾಯಿತು.