
ಸಿರುಗುಪ್ಪ : ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಮತ್ತು ಆಟೋ ಚಾಲಕರ ಸಂಘ ವತಿ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಬಸ್ಸು ತುಂಗದಾಣದ ಮುಂದಿರುವ ಆಟೋ ನಿಲ್ದಾಣದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಪರಶುರಾಮ ಮತ್ತು ನರೇಂದ್ರ ಸಿಂಹ ಅವರು ಧ್ವಜಾರೋಹಣವನ್ನು ನೆರವೇರಿಸಿದರು.ಯುವ ಘಟಕದ ಅಧ್ಯಕ್ಷ ಮಡ್ಡೇರಿ ಬಸವರಾಜ್, ಕರ್ನಾಟಕ ರಕ್ಷಣಾ ವೇದಿಕೆ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಮೈಬು, ಸದಸ್ಯರಾದ ಯಮುನ, ಖಾಸಿಂ, ವೀರೇಶ, ಕಾಡಸಿದ್ದ, ತಿಮ್ಮ, ಶ್ರೀನಿವಾಸ, ಶೇಖಣ್ಣ, ಪ್ರಶಾಂತ, ಆಟೋ ಚಾಲಕರ ಸಂಘದ ಸದಸ್ಯರಾದ ಮಾಬು, ಅಕ್ಬರ್, ಇರ್ಫಾನ್, ಬಸವರಾಜ, ಮಾರೇಶ, ಅಲ್ಲಿ, ಅಲ್ತಾಫ್ ನೀಲಕಂಠ ಇದ್ದರು.
One attachment • Scanned by Gmail