ಕರಮುಡಿ ಗ್ರಾಮಸ್ಥರಿಂದ
 ಪೂಜ್ಯ  ಮಹಾದೇವ ದೇವರಿಗೆ ಸನ್ಮಾನ


ಸಂಜೆವಾಣಿ ವಾರ್ತೆ
ಕುಕನೂರ, ಜ.22: ಸಮೀಪದ ಕರಮುಡಿ ಗ್ರಾಮದ ವತಿಯಿಂದ ಪಟ್ಟಣದ ಅನ್ನದಾನೇಶ್ವರ ಮಠದ ನೂತನ ಪೀಠಾಧಿಪತಿಗಳಾದ ಪೂಜ್ಯ ಡಾ! ಮಹಾದೇವ ದೇವರಿಗೆ ಸನ್ಮಾನಿಸಲಾಯಿತು.
  ಗ್ರಾಮದ ಪ್ರಮುಖರಾದ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷರಾದ ರಾಮಣ್ಶ ಪ್ರಭಣ್ಣವರ ಮಾಜಿ ಉಪಪ್ರಧಾನರಾದ ಕಳಕಪ್ಪ ಕುರಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ವೀರಣ್ಣ ನಿಂಗೋಜಿ ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷರಾದ ರಾಮಣ್ಣ ಮಾನಶೆಟ್ಟಿ . ಪ್ರಶಾಂತ ಕುರಿ ಬಸವರಾಜ ತುರಬೀನರವರು ಅಂದಪ್ಪ ಜವಳಿ ಹಾಗೂ ಇನ್ನೀತರರು ಇದ್ದರು.
 ಪೂಜ್ಯ ಶ್ರೀಗಳವರು ಕರಮುಡಿ ಹಾಗೂ ಬೆಣಕಲ್ಲ ಗ್ರಾಮದವರಿಗೆ ಸನ್ಮಾನಗೈದರು.