ಕರಪಾವತಿಗೆ ಸರದಿಸಾಲು:

ಕಲಬುರಗಿ: ನಗರದ ಮಹಾನಗರ ಪಾಲಿಕೆಯಲ್ಲಿ ವಿವಿಧ ಕರ ಪಾವತಿಸಲು ಸಾಮಾಜಿಕ ಅಂತರವಿಲ್ಲದ ಸಾರ್ವಜನಿಕರ ಸರದಿ ಸಾಲು. ಕೊರೋನಾ ನಿಯಮ ಪಾಲಿಸದಿದ್ದರೆ ದಂಡ ವಿಧಿಸುವ ಪಾಲಿಕೆ ಅಂಗಳದಲ್ಲಿಯೇ ಕೊರೋನಾ ನಿಯಮ ಭಗ್ನ.SHOW MORE