ಕಮಲಾಪುರ 16ವರ್ಷದ ಶಂಕರಮ್ಮ ಎಂಬ ಯುವತಿ ಕಾಣೆ

ಹೊಸಪೇಟೆ,ನ.03: ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ 16ವರ್ಷದ ಶಂಕರಮ್ಮ ಎಂಬ ಯುವತಿಯು ಕಾಣೆಯಾದ ಕುರಿತು ಪ್ರಕರಣ ದಾಖಲಾಗಿದೆ. 5 ಅಡಿ ಎತ್ತರ, ದುಂಡು ಮುಖ, ತಳ್ಳೆನೆ ಮೈಕಟ್ಟು ಇರುತ್ತದೆ.ಯುವತಿಯು ಕಾಣೆಯಾದ ಸಮಯದಲ್ಲಿ ಬಾದಾಮಿ ಬಣ್ಣದ ಚೂಡಿದಾರದ ಟಾಪ್ ಮತ್ತ ಕೆಂಪು ಬಣ್ಣದ ಲೆಗ್ಗಿನ್ ಧರಸಿರಿದ್ದು, ಕನ್ನಡ ಭಾಷೆ ಬಲ್ಲವಳಾಗಿದ್ದಾಳೆ.ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕಮಲಾಪುರ ಪೊಲೀಸ್ ಠಾಣೆಯ ದೂ.ಸಂ.08394-241240ಗೆ ಸಂಪರ್ಕಿಸಬಹುದು.