ಕಮಲಾಪುರದಲ್ಲಿ ನೂತನ ವೃತ್ತ ಉದ್ಘಾಟನೆ

ಹೊಸಪೇಟೆ, ಅ.31: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಕಮಲಾಪುರದ ವಿಶ್ವವಿದ್ಯಾಲಯ ರಸ್ತೆಯಲ್ಲಿ ನೂತನವಾಗಿ ಬೇಡರ ಕಣ್ಣಪ್ಪ ವೃತ್ತವನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ನಾಯಕ ಸಮುದಾಯದ ನಾಗಯ್ಯ, ವಿಶ್ವನಾಥ ಮಾಳ್ಗಿ,ವೀರಭದ್ರ ನಾಯಕ, ಭರಮಪ್ಪ ನಾಯಕ, ಷಣ್ಮುಖ ಗರಡಿ, ಪೂಜಾರಿ ಈರಣ್ಣ, ಮಹೇಶ, ಶಿವರಾಜ್, ಮಾರಪ್ಪ, ಪರಶುರಾಮ, ಕುಪೇಂದ್ರ ಸೇರಿದಂತೆ ನಾಗರಾಜ್ ಹಾಗೂ ಇತರರು ಇದ್ದರು.