ಕಬ್ಬಿಗೆ ಬೆಂಕಿ ಅಪಾರ ಹಾನಿ

ಚಿಟಗುಪ್ಪ:ಅ.8:ಹೊಲದಲ್ಲಿ ಆಕಸ್ಮಿಕವಾಗಿ ಬೆಂಕಿ ತಗೂಲಿ ಸುಮಾರು ಎರಡು ಎಕ್ಕರೆ ಜಮೀನಿನಲ್ಲಿ ಕಬ್ಬು ಬೆಂಕಿ ಗಾಯುತಿಯಾದ ಘಟನೆ ನಿರ್ಣ ಗ್ರಾಮದಲ್ಲಿ ಶನಿವಾರ ಜರುಗಿದೆ ನಿರ್ಣ ಗ್ರಾಮದ ಸರ್ವೆ ನಂಬರ್ 181/2 ರಲ್ಲಿ ಮೈನುದ್ದಿನ್ ಮಚ್ ಕುರಿ ಎನ್ನುವರು ಹೊಲದಲ್ಲಿ ಕಬ್ಬಿಗೆ ಬೆಂಕಿ ಬಿದ್ದಿದ್ದು ಸುಮಾರು ಎರಡು ಎಕ್ಕರೆಯಲ್ಲಿನ ಕಬ್ಬು ಬೆಂಕಿಗೆ ಆಹುತಿಯಾಗಿದೆ ಅಂದಾಜು ಎರಡು ಲಕ್ಷ ಹಾನಿಯಾಗಿದೆ ಎಂದು ಮೈನುದ್ದೀನ್ತಿ ಮಚ್ ಕುರಿ ತಿಳಿಸಿದರು