ಕಪಾಳ ಮೋಕ್ಷ ಸಮರ್ಥನೆ..

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಕಪಾಳಮೋಕ್ಷ ಮಾಡಿದ ಘಟನೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದು ಆತ ತಮ್ಮ ಹತ್ತಿರದ ಸಂಬಂಧಿ ಕೂಡ ಎಂದು ಹೇಳಿದ್ದಾರೆ