ಕಪಗಲ್ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ

ಮಾನ್ವಿ,ಆ.೦೭- ತಾಲೂಕಿನ ಕಪಗಲ್ ಗ್ರಾಮ ಪಂಚಾಯಿತಿಯಲ್ಲಿ೧೮ ಸದಸ್ಯ ಬಲವಿದ್ದು ಎರಡನೇ ಅವಧಿಯ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಪ.ಪಂಗಡ ಮಹಿಳೆ ಮೀಸಲು ಇದ್ದು ಅಧ್ಯಕ್ಷ ಸ್ಥಾನಕ್ಕೆ ಸುನಿತಾ ಹಾಗೂ ವಿರೇಶ ಉಪಾಧ್ಯಕ್ಷರಾಗಿ ಪದಮ್ಮ ಹಾಗೂ ರಾಮವ್ವ ನಾಮಪತ್ರ ಸಲ್ಲಿsssಸಿದರಿಂದ ನಡೆದ ಚುನಾವಣೆಯಲ್ಲಿ ೧೨ ಮತಗಳನ್ನು ಪಡೆದು ಸುನಿತಾ ಅಧ್ಯಕ್ಷರಾಗಿ ಹಾಗೂ ೧೦ ಮತಗಳನ್ನು ಪಡೆದು ಪದ್ದಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದರೆಂದು ಚುನಾವಣಾಧಿಕಾರಿ ಮನ್ಸೂರ್ ಅಹಮ್ಮದ್ ಘೋಷಿಸಿದರು.