ಕನ್ನಡ ವಿವಿ ಉಳಿವಿಗಾಗಿ ಹೋರಾಟ.

ಕನ್ನಡ ವಿಶ್ವವಿದ್ಯಾಲಯದ ಉಳಿವಿಗಾಗಿ ಹೋರಾಟ ಹಾಗೂ ಭ್ರಷ್ಟ ಅಧಿಕಾರಿ ಎತ್ತಂಗಡಿ ಮಾಡುವಂತೆ ಆಗ್ರಹಿಸಿ ದಲಿತ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.