ಕನ್ನಡ ರಾಜ್ಯೋತ್ಸವ

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ದಾವಣಗೆರೆಯಲ್ಲಿಂದು ೬೫ ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಈ ವೇಳೆ ವಿಕರವೇ ರಾಜ್ಯಾಧ್ಯಕ್ಷರಾದ ಕೆ.ಜಿ ಯಲ್ಲಪ್ಪ,ಎಂ ರವಿ,ದಯಾನಂದ,ಬಾಬುರಾವ್, ಅಜಂರಜ್ವಿ,ಶ್ರೀಕಾಂತ್, ಶ್ರೀನಿವಾಸ್,ಚಂದ್ರಶೇಖರ್ ಇದ್ದರು.