ಕನ್ನಡ ಬಳಕೆ ಕಡೆಗಣನೆ- ಮೆಟ್ರೋಗೆ ನೋಟೀಸ್..

ಕೆಂಗೇರಿ ಮೆಟ್ರೋ ರೈಲು ನಿಲ್ದಾಣದ ಉದ್ಘಾಟನೆ ವೇಳೆ ಕನ್ನಡ ಭಾಷೆ ಕಡಗಣನೆ ಬಗ್ಗೆ ಕಾರಣ ಕೇಳಿ ಮೆಟ್ರೋ ವ್ಯವಸ್ಥಾಪಕ‌ ನಿರ್ದೇಶಕರಿಗೆ ಸರ್ಕಾರ ನೋಟೀಸ್ ಜಾರಿ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ‌ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ