ಕನ್ನಡ ತೇರು ಆಗಮನ ದೇಶ ಪ್ರೇಮಿಗಳಿಂದ ಭವ್ಯ ಮೆರವಣಿಗೆ

ಕವಿತಾಳ,ಜು.೩೧- ಅಮ್ಮನ ಹಬ್ಬಕ್ಕೆ ನಮ್ಮಮ್ಮನ ವೈಭವವನ್ನು ಕೊಂಡಾಡುವ ಸುದಯುವ ಸೌಭಾಗ್ಯ ನಮ್ಮದೆಂದು ಕವಿತಾಳ್ ಪಟ್ಟಣದ ಯುವ ಬ್ರಿಗ್ರೇಡ್ ಬಳಗದವರು ಬೆಳಗಾವ್ ಭಾಗದಿಂದ ಬಂದ ಕನ್ನಡ ತೇರು ಯಾತ್ರೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಕನ್ನಡದ ಧ್ವಜಗಳನ್ನು ಶಾಲಾ ಮಕ್ಕಳಿಂದ ಹಿಡಿದುಕೊಂಡು ವೈಭವದಿಂದ ಮೆರವಣಿಗೆ ಮಾಡುವುದನ್ನು ನೋಡಿದರೆ ನೋಡುಗರಿಗೆ ಮೆರಗು ತರುವಂತೆ ಇತ್ತು ಈ ಕನ್ನಡ ತೇರು ಬೆಳಗಾವದಿಂದ ಬಂದು ರಾಯಚೂರು ಜಿಲ್ಲೆಯಲ್ಲಿ ಕೂಡ ಸಂಚರಿಸಿ ಕನ್ನಡದ ಪತಾಕಿಯನ್ನು ಆರಿಸಲಿದೆ.
ಭಾರತ ಸ್ವತಂತ್ರದ ೭೫ನೇ ಸ್ವಾತಂತ್ರ್ಯೋತ್ಸವ ನಿಜಕ್ಕೂ ಹೆಮ್ಮೆ ತರುವಂತದ್ದು ಸ್ವಾಮಿ ವಿವೇಕಾನಂದ ೧೫೦ನೇ ಜಯಂತಿ ಉಗುರು ತೇಗಬಹುದು ೪೦೦ನೇ ಜಯಂತಿ ತಾತ ಟೋಪಿಯು ಸ್ವರಾಜ ನನ್ನ ಜನ್ಮ ಸಿದ್ಧ ಹಕ್ಕು ಶುಭ ಚಂದ್ರ ಬೋಸರ ಒಂದು ನೂರ ಇಪ್ಪತ್ತೈದನೇ ಜಯಂತಿ ಹಲವು ಸಂಗತಿಗಳ ಸ್ಮರಣೆಗಳ ನಡುವೆ ಕಿರೀಟ ಪ್ರಾಯವಾದದ್ದು ಈ ಸ್ವಾತಂತ್ರ್ಯದ ಹಬ್ಬ ತಾಯಿ ಭಾರತೀಯ ಸ್ವತಂತ್ರದ ಪ್ರವೆಂದರೆ ಅದನ್ನು ಕನ್ನಡಿಗರು ಸಂಭ್ರಮದಿಂದ ಆಚರಿಸಲೇಬೇಕಲ್ಲವೇ ಜಯ ಕರ್ನಾಟಕ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎನ್ನುವ ಎದೆಗಾರಿಕೆ ನಮ್ಮದು ಭಾರತ ಮಾತೆಯ ಮಗಳಾದ ಕನ್ನಡ ತಾಯಿಯನ್ನು ಆರಾಧಿಸುವುದು ನಮ್ಮ ನಿಮ್ಮೆಲ್ಲರದು ಎಂದು ಪ್ರೀತಿಯ ಬಳಗದವರಾದ ಶಿಕ್ಷಕರು ಹಾಗೂ ಎಲ್ಲಾ ಶಿಕ್ಷಕಿಯರು ಮತ್ತು ಶಾಲಾ ಮಕ್ಕಳು ಹಾಗೂ ಸಂಘ ಸಂಸ್ಥೆಯ ಮುಖಂಡರು ಮತ್ತು ಕನ್ನಡ ಅಭಿಮಾನಿಗಳು ಈ ಕನ್ನಡ ರಥೋತ್ಸವವನ್ನು ಪ್ರಮುಖ ಬೀದಿಗಳಲ್ಲಿ ಮುಖ್ಯ ರಸ್ತೆಗಳಲ್ಲಿ ಭಯ ಮೆರವಣಿಗೆ ಮಾಡಿ ತಾಯಿ ಕನ್ನಡ ತಾಯಿಗೆ ನಮಸ್ಕರಿಸಿ ಈ ರಥೋತ್ಸವವನ್ನು ಸಿರವಾರಕ್ಕೆ ಬೀಳ್ಕೊಟ್ಟರು.