ಕನ್ನಡ ಅಭಿವೃದ್ಧಿ ವಿಧೇಯಕ ಬೆಂಬಲಿಸಲು
ಶಾಸಕರಿಗೆ ಕಸಾಪ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.08: ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕನ್ನಡ ಅಭಿವೃದ್ಧಿ ವಿಧೇಯಕವನ್ನು ಬೆಂಬಲಿಸಿ ಅನುಮೋದನೆಗೆ ಸಹಕರಿಸುವಂತೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರಿಗೆ ಕಸಾಪ ಜಿಲ್ಲಾ ಘಟಕ ಮನವಿ ಮಾಡಿದೆ.
ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನಿಷ್ಠಿರುದ್ರಪ್ಪ, ಗ್ರಾಮೀಣ ಅಧ್ಯಕ್ಷ ಎರ್ರಿಸ್ವಾಮಿ, ಸದಸ್ಯರುಗಳಾದ ಬಿ.ಎಸ್.ಪ್ರಭುಕುಮಾರ್ ಮೊದಲಾದವರು ಇದ್ದರು.
ಈ ಸಂದರ್ಭದಲ್ಲಿ ಶಾಸಕರು ನೀವು ಭಯಸಿದಂತೆ ಆಗಲಿದೆಂಬ ಭರವಶೆಯನ್ನು ನೀಡಿದರು.

Attachments area