ಕನಗೋಲ ತಿಮ್ಮಪ್ಪ ಪುಣ್ಯಸ್ಮರಣೆ ಆಹಾರ ವಿತರಣೆ

ಬಳ್ಳಾರಿ ಜೂ 02 : ನಗರದ ಕಾರ್ಕಲ ತೋಟ ಕನುಗೋಲು ತಿಮ್ಮಪ್ಪ ಅವರ ಪುಣ್ಯ ಸ್ಮರಣೆ ಅಂಗವಾಗಿ ಕೋವಿಡ್ ಸಂಕಷ್ಟದ ಹಿನ್ನಲೆಯಲ್ಲಿ ವಿಮ್ಸ್ ಆಸ್ಪತ್ರೆಯಲ್ಲಿ ಗೆಳೆಯರ ಬಳಗದಿಂದ ಜನರಿಗೆ ಮಧ್ಯಾಹ್ನ ಊಟ, ಹಣ್ಣು, ನೀರು ಪಾಕೆಟ್ ಗಳನ್ನು ವಿತರಿಸಲಾಯಿತು.
ರಾಘವ ಮೆಮೋರಿಯಲ್ ಅಸೋಶಿಯೇಶನ್ಕಾರ್ಯಕಾರಿ ಸಮಿತಿ ಸದಸ್ಯರಾದ ಕನುಗೋಲು ಶ್ಯಾಮಸುಂದರ್ ಬಳ್ಳಾರಿ ಗೆಳೆಯರ ಬಳಗದ ಸದಸ್ಯರಾದ ಓಂಪ್ರಕಾಶ್ ರಮಣಪ್ಪ ಭಜಂತ್ರಿ,ಮನೋಜ್ ಕುಮಾರ್, ಜಿ.ನಾಗರಾಜ್ ಬಿ.ಪಿ.ಅಜಯ್ ನಾಯ್ಡು, ಧನಶೇಖರ್, ಶಿವರಾಜ್, ಸುರೇಶ್, ಕಾರ್ತಿಕ್ ಮೊದಲಾದವರು ಇದರಲ್ಲಿ ಪಾಲ್ಗೊಂಡಿದ್ದರು.