ಕನಕ ಸಂಘ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

ಸಂಜೆವಾಣಿ ವಾರ್ತೆ

ಹಿರಿಯೂರು :  ತಾಲ್ಲೂಕು ಕನಕ ಸರ್ಕಾರಿ ನೌಕರರ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್  ನೆರವೇರಿಸಿದರು. ಈ ಸಂದರ್ಭ ಕನಕ ನೌಕರರ ಸಂಘದ ಅಧ್ಯಕ್ಷರಾದ ಮಂಜಣ್ಣ ಮತ್ತು ಕಾರ್ಯದರ್ಶಿ ರಾಮಚಂದ್ರಪ್ಪ ಡಿ ಶಿವಣ್ಣ ಹೊಸಯಳನಾಡು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಶಣ್ಮುಮುಖಪ್ಪ.  ಮಹಾ ಸ್ವಾಮಿ ಜೈರಾಮ್ ವೆಂಕಟೇಶ್ ಮುದ್ದುರಾಜ್ ಕೃಷ್ಣಪ್ಪ ಮುತ್ತು ರಾಜ್ ಹೊಸಯಳನಾಡು ತಿಪ್ಪೇಸ್ವಾಮಿ ಶಿವಲಿಂಗ ಮೂರ್ತಿ ಪೋಲಿಸ್ ತಿಪ್ಪೇಸ್ವಾಮಿ ಮತ್ತು ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು