ಕನಕ ಭವನಕಾಮಗಾರಿಗೆ 8 ಲಕ್ಷ ಬಿಡುಗಡೆ

ಹುಣಸೂರು, ಸೆ.02- ನಗರದ 18ನೇ ವಾರ್ಡ್ ಮಾರಿಗುಡಿ ಬೀದಿಯಗರಡಿ ಮನೆ ಹಾಗೂ ಕನಕ ಸಮುದಾಯ ಭವನದ ಮುಂದುವರೆದ ಭಿವೃದ್ದಿಕಾಮಗಾರಿಗೆತಮ್ಮ ಶಾಸಕರ ನಿಧಿಯಿಂದ 8 ಲಕ್ಷ ಬಿಡುಗಡೆಗೊಳಿಸಿರುವ ಶಾಸಕ ಹೆಚ್.ಪಿ.ಮಂಜುನಾಥ್‍ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಹೆಚ್.ಎನ್.ರಮೇಶ್, ಸಮುದಾಯದ ಮುಖಂಡರಾದ ನಾಗರಾಜು, ಪ್ರಕಾಶ್, ಕುಮಾರ್, ಉದ್ಯಮಿಆಶೋಕ್, ಸತ್ಯ ಸೇರಿದಂತೆಆನೇಕರು ಉಪಸ್ಥಿತರಿದ್ದರು.