ಕನಕ ಜಯಂತಿ ಆಚರಣೆ

ಚಿಂಚೋಳಿ:ನ.22: ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರದ ಸುಭಾಷ್ ರಾಠೋಡ. ಅವರ ಮಾರ್ಗದರ್ಶನದಲ್ಲಿದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತೋತ್ಸವ ಆಚರಿಸಲಾಯಿತು
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಬಸವರಾಜ ಮಲಿ. ಗೋಪಾಲರಾವ ಕಟ್ಟಿಮನಿ, ಸಯ್ಯದ್ ಶಬ್ಬೀರ್, ನಾಗೇಶ್ ಗುಣಾಜಿ. ಗಂಗಾಧರ ಗಡ್ಡಿಮನಿ. ಅಬ್ದುಲ್ ಬಾಸಿದ, ಆರ್ ಗಣಪತ ರಾವ್, ವಿಜಯಕುಮಾರ ಗಂಗನಪಳ್ಳಿ, ಬಸವರಾಜ ಕಡಬೂರ, ಮಹ್ಮದ ಹಾದಿಸಾಬ್, ಖಲಿಲ್ ಪಟೇಲ್, ಜಗನಾಥ ಗುತ್ತೇದಾರ, ಶುಭಾಶ್ಚಂದ್ರ ಪಾಟೀಲ್, ಸಾಬಣ್ಣ ಮಾಸ್ಟರ್,ನರಸಪ್ಪ ಕಿವನೋರ್,ಜಗದೇವ ಗೌತಮ್, ,ಸುರೇಶ ದೇಶಪಾಂಡೆ,ಎಂ ಕೆ. ಮಕದುಮ್, ವಿಶ್ವ ಹೊಡೆಬಿರನಳ್ಳಿ , ಅವಿರೋಧ ಕಟ್ಟಿಮನಿ, ಸುನೀಲ್ ದೊಡ್ಮನಿ,ಅಲ್ಲಮ್ ಪ್ರಭು ಮಠಪತಿ , ರಾಮಚಂದ್ರ ಪೂಜಾರಿ, ಹಣಮಂತ ಗೌರಿ,ಸೋಮಶೇಖರ್ ಕರಕಟ್ಟಿ, ಶ್ರೀಮಂತ ಕೊಳ್ಳುರ, ಆಕಾಶ್ ಕೊರವಿ, ಬಸವರಾಜ ಐನಾಪೂರ, ಚಾಂದ ಪಟೇಲ್, ಗೋಪಾಲ ಕೊರಡಂಪಳ್ಳಿ, ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.