ಕನಕ ಜಯಂತಿ ಆಚರಣೆ

ಚಿಂಚೋಳಿ: ನ.22:ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ದಾಸಶ್ರೇಷ್ಠ ಭಕ್ತ ಶ್ರೀ ಕನಕದಾಸ ರವರ ಜಯಂತಿಯನ್ನು ಜೆಡಿಎಸ್ ಪಕ್ಷದ ಮುಖಂಡರಾದ ಸಂಜೀವನ್ ಆರ್ ಯಾಕಾಪೂರ್ ರವರ ನೇತೃತ್ವದಲ್ಲಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ತಾಲೂಕ ಅಧ್ಯಕ್ಷ್ಯರಾದ ರವಿಶಂಕರ್ ರೆಡ್ಡಿ ಮುತ್ತಂಗಿ. ಜೆಡಿಎಸ್ ಪಕ್ಷದ ಮುಖಂಡರಾದ ಹಣಮಂತ ಪೂಜಾರಿ.ಎಸ್. ಕೆ. ಮುಕ್ತಾರ್. ನಾಗಿಂದ್ರಪ್ಪ ಗುರಂಪಳ್ಳಿ ಪುರಸಭೆ ಸದಸ್ಯರು ಚಿಂಚೋಳಿ. ಬಸವರಾಜ್ ಸಿರಸಿ ಪುರಸಭೆ ಸದಸ್ಯರು ಚಿಂಚೋಳಿ. ದವಲಪ್ಪ ಸುಣಗಾರ್.ಮಂಜೂರ ಆಹೆಮದ್. ಪವನ್ ಯಾಳಗಿ ದೇಗಲ್ಮಡಿ. ಅರವಿಂದ್ ದೆಗಲ್ಮಡಿ. ಯುನುಸ್ ದೇಗಲ್ಮಡಿ.ಅಂಜಪ್ಪ ಪೂಜಾರಿ ಕಲ್ಲೂರ್. ಶೆಖ್ ಅಮೀರ್. ಪ್ರಮೋದ್ ಲೋಡ್ಡನೋರ್. ಶರಣಪ್ಪ ಮೀನಕೆರಾ. ಹಾಗೂ ಅನೇಕ ಜೆಡಿಎಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.