ಕನಕ‌ಭವನ ನಿರ್ಮಾಣಕ್ಕೆ 25 ಲಕ್ಷ ರೂ ದೇಣಿಗೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜ,7- ಕಾಂಗ್ರೆಸ್ ಪಕ್ಷದ ಯುವ ಮುಖಂಡ ನಾರಾ ಭರತ್ ರೆಡ್ಡಿ.  ಜಿಲ್ಲಾ ಕುರುಬರ ಸಂಘದಲ್ಲಿ ನ ಸಮುದಾಯದವರನ್ನು ಭೇಟಿಯಾಗಿ ಕನಕ‌ ಭವನ ನಿರ್ಮಾಣಕ್ಕಾಗಿ 25 ಲಕ್ಷ ರೂ. ದೇಣಿಗೆ ನೀಡಿದರು.
ಈ ವೇಳೆ ಕುರುಬ ಸಮಾಜದ ಗುರುಗಳಾದ ರೇವಣ ಸಿದ್ದೇಶ್ವರ ಸ್ವಾಮೀಜಿ, ಮುಖಂಡರುಗಳಾದ ಯರ್ರೀಗೌಡ, ಬೆಣಕಲ್ ಬಸವರಾಜ ಗೌಡ, ಕುಡಿತಿನಿ ರಾಮಾಂಜಿನಿ, ಪಿಎಲ್ ಗಾದಿಲಿಂಗನಗೌಡ, ಸಿಂದವಾಳ‌ ಸಿದ್ದನಗೌಡ, ಕೆ. ಶಿವಕುಮಾರ್, ಕೆ ಮಂಜುನಾಥ್, ರಘುನಾಥ್ ಪಾಟೀಲ್, ಬಿಸಲಹಳ್ಳಿ ಮಂಜುನಾಥ್ ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು