ಕನಕಪೂರ: ಡಾ.ಅಂಬೇಡ್ಕರ ಜಯಂತೋತ್ಸವ

ಚಿಂಚೋಳಿ,ಮೇ.9- ತಾಲೂಕಿನ ಕನಕಪೂರ ಗ್ರಾಮದ ಬೌದ್ಧಿ ಸತ್ವ ನವಯುವಕ ತರುಣ ಸಂಘ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ 133 ನೇಯ ಜಯಂತೋತ್ಸವವನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕನಕಪೂರ ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗರೆಡ್ಡಿ, ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಬಸವಣ್ಣಪ್ಪ ಕುಡಳಿ, ಗ್ರಾಮದ ಮುಖಂಡರಾದ ರವೀಂದ್ರ ಪಾಟೀಲ, ಅಮೃತರಾವ್ ಪಾಟೀಲ ಆನಂದ ಟೈಗರ್, ನಾಗರಾಜ್ ಶಟ್ಟಿಗೌಡ್ರೆ ಸಿದ್ದು, ಬಸವರಾಜ್ ಪ್ಯಾಟಿ, ಬಸವರಾಜ್ ಮೇತ್ರಿ ಸಂತೋಷ ದೇಶಮುಖ ಗೋಪಾಲ ರಾಂಪುರ ಸಂತೋಷ ಗುತ್ತೇದಾರ ಅಶೋಕ್ ಹೂವಿನಬಾಯಿ ಜೈಶಿಲ ಮೇತ್ರಿ ಜಗದೇವಿ ವಗ್ಗಿ ಸಂಗಪ್ಪ ರಾಯನ ಯಲ್ಲಾಲಿಂಗ ದಂಡಿನ ಜಗನಾಥ್ ನಂದ ಪ್ರವೀಣ್ ಮೇತ್ರಿ ಜಗನಾಥ್ ಭಾಗನ ಸಂಜುಕುಮಾರ್ ಎಂ ವಗ್ಗಿ ತಿಪ್ಪಣ್ಣ ಬಾಗನ ಶ್ರೀಕಾಂತ್ ಭಾಗನ, ಭಾಗ್ಯವಂತ ಶಾರದಾ, ಮತ್ತು ಅನೇಕ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.