ಕನಕಗಿರಿ ಕ್ಷೇತ್ರ : ಕೆ ಆರ್ ಪಿ ಪಿ ಪಕ್ಷಕ್ಕೆ ಸೇರ್ಪಡೆ


ಸಂಜೆವಾಣಿ ವಾರ್ತೆ
ಕಾರಟಗಿ, ಮಾ.04::ಶುಕ್ರವಾರ ದಂದು ಕನಕಗಿರಿ ವ್ಯಾಪ್ತಿಯ ಹಿರೇಖೇಡ, ಗೌರಿಪುರು ಹಾಗೂ ಇನ್ನಿತರ ಹಲವಾರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಹಾಲಿ ಹಾಗೂ ಮಾಜಿ ಸದಸ್ಯರು, ಕ್ಷೇತ್ರದ ಯುವ ನಾಯಕ ಚನ್ನಬಸವನ ಗೌಡ ತಗ್ಗಿನಮನಿ ಅವರ ನೇತೃತ್ವದಲ್ಲಿ ಯುವಕರು. ಮಹಿಳೆಯರು ಸೇರಿದಂತೆ ಕೆ ಆರ್ ಪಿ ಪಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಕೆ ಆರ್ ಪಿ ಪಿ ಪಕ್ಷದ ಅಭ್ಯರ್ಥಿ ಡಾ: ಚಾರುಲ್ ವೆಂಕಟರಮಣ ದಾಸರಿ ಪಕ್ಷದ ಶಾಲು ಹಾಕಿ ಕಾರ್ಯಕರ್ತರನ್ನು ಬರ ಮಾಡಿಕೊಂಡರು,

One attachment • Scanned by Gmail