ಕದಂಬರು ಕೃತಿ ಬಿಡುಗಡೆ.

ಬೆಂಗಳೂರಿನಲ್ಲಿ ಕದಂಬರು ಕೃತಿಯನ್ನು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಹಂಪ ನಾಗರಾಜಯ್ಯ,ಕೃತಿಕಾರ ಡಾ.ಎಸ್ ಗುರುಮೂರ್ತಿ ಸೇರಿದಂತೆ ಮತ್ತಿತರರು ಇದ್ದಾರೆ