ಕಣಿಯರ ಸಂಘದಿಂದ ರೇಷನ್ ಕಿಟ್…

ಬೆಂಗಳೂರಿನ ಚಾಮರಾಜ ಪೇಟೆಯ ಕಣಿಯರ ಕಾಲೋನಿಯಲ್ಲಿ ಕಣಿಯರ ಸೇವಾ ಸಮಾಜದಿಂದ ಉಚಿತವಾಗಿ ರೇಷನ್ ಕಿಟ್ ವಿತರಿಲಾಯಿತು| ಸಂಘಧ ಅಧ್ಯಕ್ಷ ರವಿಕುಮಾರ್, ಮಹದೇವಸ್ವಾಮಿ ಮತ್ತಿತರರು ಇದ್ದಾರೆ