ಕಡ್ಲೆಹಿಟ್ಟಿನ ವಡೆ

ಬೇಕಾಗುವ ಪದಾರ್ಥಗಳು:

  • ಕಡ್ಲೆಹಿಟ್ಟು, ಹೆಚ್ಚಿದ ಈರುಳ್ಳಿ, ಅರಿಶಿನ, ಓಂಕಾಳು, ಜೀರಿಗೆ, ಸೋಡಾ, ಕರಿಬೇವು, ಕೊತ್ತಂಬರಿಸೊಪ್ಪು, ಹಸಿಮೆಣಸಿನಕಾಯಿ ಪೇಸ್ಟ್, ಉಪ್ಪು (ಇವೆಲ್ಲವೂ) – ರುಚಿಗೆ ತಕ್ಕಷ್ಟು.
    ವಿಧಾನ: ಮೇಲಿನ ಎಲ್ಲಾ ಪದಾರ್ಥಗಳನ್ನು ಸೇರಿಸಿ, ಗಟ್ಟಿಯಾಗಿ ಕಲೆಸಿ, ಉಂಡೆಮಾಡಿ, ಎಣ್ಣೆಹಾಕಿ ಕೈಯಲ್ಲಿಯೇ ಅಗಲವಾಗಿ ತಟ್ಟಿ ಎಣ್ಣೆಯಲ್ಲಿ ಕರಿಯಬೇಕು.