ಕಡಿಮೆ ಹಾರ್ನ್ ಮಾಡುವಂತೆ ಜಾಗೃತಿ

ಹಳೆ ಮದ್ರಾಸ್ ರಸ್ತೆಯ ಆವಿಷ್ಕಾತಗಳ ಅಕಾಡಮಿಯ ವಿದ್ಯಾರ್ಥಿಗಳು, ವಾಹನಗಳು ಕಡಿಮೆ ಹಾರ್ನ್ ಮಾಡುವ ಮೂಲಕ ಶಬ್ದ ಮಾಲಿನ್ಯ ಕಡಿಮೆ ಮಾಡುವ ಕುರಿತು ಭಿತ್ತಿಫಲಕ ಹಿಡಿದು ಜಾಗೃತಿ ಮೂಡಿಸಿದರು.